
14th June 2025
ಬೈಲಹೊಂಗಲ: ಹೆಸ್ಕಾಂ ಉಪವಿಭಾಗ ವ್ಯಾಪ್ತಿಯ ಬೈಲಹೊಂಗಲ ದಿಂದ ಹೊಸೂರವರೆಗೆ 110 ಕೆವಿ ಟವರ್ ಲೈನ್ ಅಳವಡಿ ಸಲು ಹಾಗೂ ಇತರೆ ಕಾಮಗಾರಿ ಕೈಗೊಳ್ಳುವದರಿಂದ ಜೂನ್ 15 ರಂದು ಬೆಳಿಗ್ಗೆ 10 ರಿಂದ ಸಂಜೆ 5 ವರೆಗೆ ಬೇವಿನಕೊಪ್ಪ, ಆನಿಗೋಳ, ವಕ್ಕುಂದ, ಅಮಟೂರ, ದೇವಲಾಪುರ, ಯರಡಾಲ, ಕೋರಿಕೊಪ್ಪ, ನೇಗಿನಹಾಳ, ಹೊಳಿಹೊಸೂರ, ಕುರುಗುಂದ, ಚಿಕ್ಕಬಾಗೇವಾಡಿ, ಸಂಪಗಾಂವ, ನಾವಲಗಟ್ಟಿ, ತಿಗಡಿ, ಭಾಂವಿಹಾಳ, ಸಾಣಿಕೊಪ್ಪ, ಕಿತ್ತೂರು 110ಕೆವಿ 1 ನೇ ತ್ರೈಮಾಸಿಕ ಕಾಮಗಾರಿ ನಿರ್ವಹಣೆ ಮಾಡುವುದರಿಂದ ಹೊಳಿನಾಗಲಾಪುರ, ಕುಲಮಟ್ಟಿ, ಕಡತನಾಳ, ಗುಡದೂರ, ಸಂಗೊಳ್ಳಿ, ಗರ್ಜೂರ, ಮಲಕಿನಕೊಪ್ಪ ಹಾಗೂ ಸುತ್ತಲಿನ ಗ್ರಾಮಗಳಿಗೆ ವಿದ್ಯುತ್ತ ವಿತರಣೆಯಲ್ಲಿ ವ್ಯತ್ಯಯವಾಗುವುದು ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಕಾರ್ಯ ನಿರ್ವಾಹಕ ಇಂಜನಿಯರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಹದಗೆಟ್ಟ ನಂದ್ರಾಳ ಗ್ರಾಮದ ಮುಖ್ಯರಸ್ತೆಗೆ ಕೂಡುವ ನಡುವಿನ ರಸ್ತೆ; ಗ್ರಾಮಸ್ಥರ ಹಿಡಿಶಾಪ.